ದಂಡ ವಸೂಲಿಗೆ ಬಂದ ಮಫ್ತಿ ಪೊಲೀಸ್ ಮೇಲೆ ಜನಾಕ್ರೋಶ | Oneindia Kannada

2019-09-13 1,030

ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯಿದೆಯ ದಂಡ ವಸೂಲಿ ವಿರುದ್ಧ ನಾಗರೀಕರು ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಉಡುಪಿಯಲ್ಲೂ ಈ ತರಹದ ಘಟನೆ ನಡೆದಿದ್ದು, ಸಾರ್ವಜನಿಕರು ಇದರ ವಿಡಿಯೋ ಮಾಡಿ ಹರಿಬಿಟ್ಟಿದ್ದು ಈಗ ವೈರಲ್ ಆಗುತ್ತಿದೆ.

Policeman in civil dress near PPC College, Udupi, had stopped two-wheeler and levy fine. The people got suspicious and quarreled with him. This video gone viral in social media.

Videos similaires